-
ಯೋಹಾನ 1:39ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
39 ಅದಕ್ಕೆ ಯೇಸು “ಬನ್ನಿ, ನೀವೇ ನೋಡಿ” ಅಂದನು. ಆಗ ಅವರು ಜೊತೆಗೆ ಹೋಗಿ ಯೇಸು ಎಲ್ಲಿ ಉಳ್ಕೊಂಡಿದ್ದಾನೆ ಅಂತ ನೋಡಿ ಆ ದಿನ ಅಲ್ಲೇ ಇದ್ರು. ಆಗ ಹೆಚ್ಚುಕಡಿಮೆ ಸಂಜೆ ನಾಲ್ಕು ಗಂಟೆ ಆಗಿತ್ತು.
-