ಯೋಹಾನ 1:42 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 42 ಆಮೇಲೆ ಅಣ್ಣನನ್ನೂ ಯೇಸು ಹತ್ರ ಕರ್ಕೊಂಡು ಹೋದ. ಯೇಸು ಅವನನ್ನ ನೋಡಿ “ಯೋಹಾನನ ಮಗ ಸೀಮೋನ,+ ಇನ್ನು ಮೇಲಿಂದ ನಿನ್ನನ್ನ ಕೇಫ (ಗ್ರೀಕ್ ಭಾಷೆಯಲ್ಲಿ ಕೇಫ ಅಂದ್ರೆ ‘ಪೇತ್ರ’ ಅಂತರ್ಥ) ಅಂತ ಕರಿತಾರೆ” ಅಂದನು.+ ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:42 ಕಾವಲಿನಬುರುಜು,3/15/2014, ಪು. 3-4 ಅನುಕರಿಸಿ, ಪು. 210
42 ಆಮೇಲೆ ಅಣ್ಣನನ್ನೂ ಯೇಸು ಹತ್ರ ಕರ್ಕೊಂಡು ಹೋದ. ಯೇಸು ಅವನನ್ನ ನೋಡಿ “ಯೋಹಾನನ ಮಗ ಸೀಮೋನ,+ ಇನ್ನು ಮೇಲಿಂದ ನಿನ್ನನ್ನ ಕೇಫ (ಗ್ರೀಕ್ ಭಾಷೆಯಲ್ಲಿ ಕೇಫ ಅಂದ್ರೆ ‘ಪೇತ್ರ’ ಅಂತರ್ಥ) ಅಂತ ಕರಿತಾರೆ” ಅಂದನು.+