-
ಯೋಹಾನ 1:48ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
48 ಆಗ ನತಾನಯೇಲ “ನನ್ನ ಬಗ್ಗೆ ನಿನಗೆ ಹೇಗೆ ಗೊತ್ತು?” ಅಂತ ಕೇಳಿದ. ಅದಕ್ಕೆ ಯೇಸು “ಫಿಲಿಪ್ಪ ಬಂದು ನಿನ್ನನ್ನ ಕರಿಯೋ ಮುಂಚೆನೇ, ನೀನು ಅಂಜೂರ ಮರದ ಕೆಳಗೆ ಇದ್ದಾಗಲೇ ನಿನ್ನನ್ನ ನೋಡಿದೆ” ಅಂದನು.
-