ಯೋಹಾನ 7:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಜನ ಆತನ ಬಗ್ಗೆ ಗುಸುಗುಸು ಅಂತ ಮಾತಾಡ್ಕೊಳ್ತಾ ಇದ್ರು. ಕೆಲವರು “ಯೇಸು ಒಳ್ಳೆಯವನು” ಅಂತ ಹೇಳಿದ್ರೆ, ಇನ್ನು ಕೆಲವರು “ಒಳ್ಳೆಯವನಲ್ಲ. ಜನ್ರನ್ನ ದಾರಿತಪ್ಪಿಸ್ತಾನೆ”+ ಅಂತಿದ್ರು.
12 ಜನ ಆತನ ಬಗ್ಗೆ ಗುಸುಗುಸು ಅಂತ ಮಾತಾಡ್ಕೊಳ್ತಾ ಇದ್ರು. ಕೆಲವರು “ಯೇಸು ಒಳ್ಳೆಯವನು” ಅಂತ ಹೇಳಿದ್ರೆ, ಇನ್ನು ಕೆಲವರು “ಒಳ್ಳೆಯವನಲ್ಲ. ಜನ್ರನ್ನ ದಾರಿತಪ್ಪಿಸ್ತಾನೆ”+ ಅಂತಿದ್ರು.