ಯೋಹಾನ 7:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ತನ್ನ ಸ್ವಂತ ವಿಚಾರಗಳನ್ನ ಕಲಿಸುವವನು ಹೊಗಳಿಕೆ ಬೇಕು ಅಂತ ಇಷ್ಟಪಡ್ತಾನೆ. ಆದ್ರೆ ತನ್ನನ್ನ ಕಳಿಸಿದ ದೇವರಿಗೆ ಹೊಗಳಿಕೆ+ ಸಿಗಬೇಕು ಅಂತ ಇಷ್ಟಪಡುವವನು ಸತ್ಯವನ್ನೇ ಹೇಳ್ತಾನೆ. ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡ್ತಾನೆ. ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:18 ಕಾವಲಿನಬುರುಜು,5/1/2006, ಪು. 24-252/1/1996, ಪು. 9-10
18 ತನ್ನ ಸ್ವಂತ ವಿಚಾರಗಳನ್ನ ಕಲಿಸುವವನು ಹೊಗಳಿಕೆ ಬೇಕು ಅಂತ ಇಷ್ಟಪಡ್ತಾನೆ. ಆದ್ರೆ ತನ್ನನ್ನ ಕಳಿಸಿದ ದೇವರಿಗೆ ಹೊಗಳಿಕೆ+ ಸಿಗಬೇಕು ಅಂತ ಇಷ್ಟಪಡುವವನು ಸತ್ಯವನ್ನೇ ಹೇಳ್ತಾನೆ. ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡ್ತಾನೆ.