ಯೋಹಾನ 7:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಇದ್ರ ಬಗ್ಗೆ ಯೋಚನೆ ಮಾಡಿ ಮೋಶೆ ನಿಮಗೆ ಸುನ್ನತಿ ಬಗ್ಗೆ ನಿಯಮ ಕೊಟ್ಟ.+ (ಮೋಶೆ ಕಾಲದಲ್ಲಿ ಅಲ್ಲ, ಅದಕ್ಕಿಂತ ಮುಂಚೆನೇ ಪೂರ್ವಜರ ಕಾಲದಿಂದಾನೇ+ ಅದು ಇತ್ತು.) ಸಬ್ಬತ್ ದಿನದಲ್ಲಿ ನೀವು ಒಬ್ಬನಿಗೆ ಸುನ್ನತಿ ಮಾಡ್ತೀರ.
22 ಇದ್ರ ಬಗ್ಗೆ ಯೋಚನೆ ಮಾಡಿ ಮೋಶೆ ನಿಮಗೆ ಸುನ್ನತಿ ಬಗ್ಗೆ ನಿಯಮ ಕೊಟ್ಟ.+ (ಮೋಶೆ ಕಾಲದಲ್ಲಿ ಅಲ್ಲ, ಅದಕ್ಕಿಂತ ಮುಂಚೆನೇ ಪೂರ್ವಜರ ಕಾಲದಿಂದಾನೇ+ ಅದು ಇತ್ತು.) ಸಬ್ಬತ್ ದಿನದಲ್ಲಿ ನೀವು ಒಬ್ಬನಿಗೆ ಸುನ್ನತಿ ಮಾಡ್ತೀರ.