ಯೋಹಾನ 7:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಅಂದ್ರೆ ಮೋಶೆಯ ನಿಯಮ ಮುರಿಬಾರದು ಅಂತ ಒಬ್ಬ ಸಬ್ಬತ್ ದಿನದಲ್ಲಿ ಸುನ್ನತಿ ಮಾಡಿಸ್ಕೊಂಡ್ರೂ ತಪ್ಪಿಲ್ಲ. ಆದ್ರೆ ನಾನು ಸಬ್ಬತ್ ದಿನದಲ್ಲಿ ಯಾರನ್ನಾದ್ರೂ ವಾಸಿಮಾಡಿದ್ರೆ ಯಾಕೆ ಕೋಪ ಮಾಡ್ಕೊಳ್ತೀರಾ?+
23 ಅಂದ್ರೆ ಮೋಶೆಯ ನಿಯಮ ಮುರಿಬಾರದು ಅಂತ ಒಬ್ಬ ಸಬ್ಬತ್ ದಿನದಲ್ಲಿ ಸುನ್ನತಿ ಮಾಡಿಸ್ಕೊಂಡ್ರೂ ತಪ್ಪಿಲ್ಲ. ಆದ್ರೆ ನಾನು ಸಬ್ಬತ್ ದಿನದಲ್ಲಿ ಯಾರನ್ನಾದ್ರೂ ವಾಸಿಮಾಡಿದ್ರೆ ಯಾಕೆ ಕೋಪ ಮಾಡ್ಕೊಳ್ತೀರಾ?+