ಯೋಹಾನ 7:39 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 39 ಯೇಸು ಇಲ್ಲಿ ತನ್ನ ಮೇಲೆ ನಂಬಿಕೆ ಇಡುವವರಿಗೆ ಸಿಗಲಿರೋ ಪವಿತ್ರಶಕ್ತಿ ಬಗ್ಗೆ ಮಾತಾಡ್ತಿದ್ದ. ಅಲ್ಲಿ ತನಕ ಅವ್ರಿಗೆ ಪವಿತ್ರಶಕ್ತಿ ಸಿಕ್ಕಿರ್ಲಿಲ್ಲ.+ ಯಾಕಂದ್ರೆ ದೇವರು ಆ ಶಕ್ತಿಶಾಲಿ ಸ್ಥಾನವನ್ನ ಯೇಸುಗಿನ್ನೂ ಕೊಟ್ಟಿರ್ಲಿಲ್ಲ.+ ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:39 ಮಹಾನ್ ಪುರುಷ, ಅಧ್ಯಾ. 67
39 ಯೇಸು ಇಲ್ಲಿ ತನ್ನ ಮೇಲೆ ನಂಬಿಕೆ ಇಡುವವರಿಗೆ ಸಿಗಲಿರೋ ಪವಿತ್ರಶಕ್ತಿ ಬಗ್ಗೆ ಮಾತಾಡ್ತಿದ್ದ. ಅಲ್ಲಿ ತನಕ ಅವ್ರಿಗೆ ಪವಿತ್ರಶಕ್ತಿ ಸಿಕ್ಕಿರ್ಲಿಲ್ಲ.+ ಯಾಕಂದ್ರೆ ದೇವರು ಆ ಶಕ್ತಿಶಾಲಿ ಸ್ಥಾನವನ್ನ ಯೇಸುಗಿನ್ನೂ ಕೊಟ್ಟಿರ್ಲಿಲ್ಲ.+