ಯೋಹಾನ 10:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಯಾರೂ ನನ್ನ ಪ್ರಾಣ ತೆಗಿಯೋಕಾಗಲ್ಲ. ನನ್ನಷ್ಟಕ್ಕೆ ನಾನೇ ಪ್ರಾಣ ಕೊಡ್ತಿದ್ದೀನಿ. ಅದನ್ನ ಕೊಡೋ ಅಧಿಕಾರ, ಅದನ್ನ ವಾಪಸ್ ಪಡ್ಕೊಳ್ಳೋ ಅಧಿಕಾರ ಎರಡೂ ನನಗಿದೆ.+ ನನ್ನ ಅಪ್ಪ ನನಗೆ ಇದನ್ನೇ ಹೇಳಿದ್ದಾನೆ.” ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 10:18 ದೇವರ ಮಾರ್ಗದರ್ಶನ, ಪು. 21
18 ಯಾರೂ ನನ್ನ ಪ್ರಾಣ ತೆಗಿಯೋಕಾಗಲ್ಲ. ನನ್ನಷ್ಟಕ್ಕೆ ನಾನೇ ಪ್ರಾಣ ಕೊಡ್ತಿದ್ದೀನಿ. ಅದನ್ನ ಕೊಡೋ ಅಧಿಕಾರ, ಅದನ್ನ ವಾಪಸ್ ಪಡ್ಕೊಳ್ಳೋ ಅಧಿಕಾರ ಎರಡೂ ನನಗಿದೆ.+ ನನ್ನ ಅಪ್ಪ ನನಗೆ ಇದನ್ನೇ ಹೇಳಿದ್ದಾನೆ.”