ಯೋಹಾನ 12:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆಗ ಮರಿಯ ಸುಮಾರು ಅರ್ಧ ಲೀಟರಿನಷ್ಟು ಸುಗಂಧ ತೈಲ ತಂದಳು. ಅದು ಶುದ್ಧ ತೈಲ, ತುಂಬ ದುಬಾರಿ ಆಗಿತ್ತು. ಅವಳು ಅದನ್ನ ಯೇಸುವಿನ ಪಾದಗಳ ಮೇಲೆ ಸುರಿದು ತನ್ನ ತಲೆ ಕೂದಲಿಂದ ಒರೆಸಿದಳು. ಆಗ ಇಡೀ ಮನೆ ಸುಗಂಧ ತೈಲದಿಂದ ಗಮಗಮಾ ಅಂತಿತ್ತು.+ ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:3 ಕಾವಲಿನಬುರುಜು,4/15/2000, ಪು. 31 ಹೊಸ ಲೋಕ ಭಾಷಾಂತರ, ಪು. 2675, 2755 ಮಹಾನ್ ಪುರುಷ, ಅಧ್ಯಾ. 101
3 ಆಗ ಮರಿಯ ಸುಮಾರು ಅರ್ಧ ಲೀಟರಿನಷ್ಟು ಸುಗಂಧ ತೈಲ ತಂದಳು. ಅದು ಶುದ್ಧ ತೈಲ, ತುಂಬ ದುಬಾರಿ ಆಗಿತ್ತು. ಅವಳು ಅದನ್ನ ಯೇಸುವಿನ ಪಾದಗಳ ಮೇಲೆ ಸುರಿದು ತನ್ನ ತಲೆ ಕೂದಲಿಂದ ಒರೆಸಿದಳು. ಆಗ ಇಡೀ ಮನೆ ಸುಗಂಧ ತೈಲದಿಂದ ಗಮಗಮಾ ಅಂತಿತ್ತು.+