ಯೋಹಾನ 12:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಅವರು ಖರ್ಜೂರ ಮರದ ಗರಿಗಳನ್ನ ತಗೊಂಡು ದಾರಿಯಲ್ಲಿ ಯೇಸುವನ್ನ ನೋಡೋಕೆ ಹೋದ್ರು. ಅವರು ಜೋರಾಗಿ “ದೇವರೇ, ಇವನಿಗೆ ಜಯವಾಗಲಿ! ಇಸ್ರಾಯೇಲ್ಯರ ರಾಜನಾದ+ ಯೆಹೋವನ* ಹೆಸ್ರಲ್ಲಿ ಬರುವವನಿಗೆ ಆಶೀರ್ವಾದ ಸಿಗಲಿ!”+ ಅಂತ ಕೂಗ್ತಿದ್ರು.
13 ಅವರು ಖರ್ಜೂರ ಮರದ ಗರಿಗಳನ್ನ ತಗೊಂಡು ದಾರಿಯಲ್ಲಿ ಯೇಸುವನ್ನ ನೋಡೋಕೆ ಹೋದ್ರು. ಅವರು ಜೋರಾಗಿ “ದೇವರೇ, ಇವನಿಗೆ ಜಯವಾಗಲಿ! ಇಸ್ರಾಯೇಲ್ಯರ ರಾಜನಾದ+ ಯೆಹೋವನ* ಹೆಸ್ರಲ್ಲಿ ಬರುವವನಿಗೆ ಆಶೀರ್ವಾದ ಸಿಗಲಿ!”+ ಅಂತ ಕೂಗ್ತಿದ್ರು.