ಯೋಹಾನ 12:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ನನ್ನ ಸೇವೆಮಾಡೋಕೆ ಇಷ್ಟ ಇರೋನು ನನ್ನ ಶಿಷ್ಯನಾಗಲಿ. ನಾನು ಎಲ್ಲಿ ಇರ್ತಿನೋ ನನ್ನ ಸೇವಕನೂ ಅಲ್ಲೇ ಇರ್ತಾನೆ.+ ನನ್ನ ಸೇವಕನಾಗೋಕೆ ಇಷ್ಟಪಡೋ ವ್ಯಕ್ತಿಯನ್ನ ನನ್ನ ಅಪ್ಪ ಆಶೀರ್ವದಿಸ್ತಾನೆ. ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:26 ಮಹಾನ್ ಪುರುಷ, ಅಧ್ಯಾ. 103
26 ನನ್ನ ಸೇವೆಮಾಡೋಕೆ ಇಷ್ಟ ಇರೋನು ನನ್ನ ಶಿಷ್ಯನಾಗಲಿ. ನಾನು ಎಲ್ಲಿ ಇರ್ತಿನೋ ನನ್ನ ಸೇವಕನೂ ಅಲ್ಲೇ ಇರ್ತಾನೆ.+ ನನ್ನ ಸೇವಕನಾಗೋಕೆ ಇಷ್ಟಪಡೋ ವ್ಯಕ್ತಿಯನ್ನ ನನ್ನ ಅಪ್ಪ ಆಶೀರ್ವದಿಸ್ತಾನೆ.