ಯೋಹಾನ 12:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಆಗ ಜನ “ನಿಯಮ ಪುಸ್ತಕದಲ್ಲಿ ಓದುವಾಗ, ಕ್ರಿಸ್ತ ಸದಾಕಾಲಕ್ಕೂ ಇರ್ತಾನೆ+ ಅಂತ ಹೇಳೋದನ್ನ ಕೇಳಿಸ್ಕೊಂಡಿದ್ದೀವಿ. ಹಾಗಿದ್ರೆ ಮನುಷ್ಯಕುಮಾರನನ್ನ ಕಂಬಕ್ಕೆ ಏರಿಸ್ತಾರೆ+ ಅಂತ ನೀನು ಹೇಗೆ ಹೇಳ್ತೀಯಾ? ಆ ಮನುಷ್ಯಕುಮಾರ ಯಾರು?” ಅಂತ ಕೇಳಿದ್ರು. ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:34 ಮಹಾನ್ ಪುರುಷ, ಅಧ್ಯಾ. 104
34 ಆಗ ಜನ “ನಿಯಮ ಪುಸ್ತಕದಲ್ಲಿ ಓದುವಾಗ, ಕ್ರಿಸ್ತ ಸದಾಕಾಲಕ್ಕೂ ಇರ್ತಾನೆ+ ಅಂತ ಹೇಳೋದನ್ನ ಕೇಳಿಸ್ಕೊಂಡಿದ್ದೀವಿ. ಹಾಗಿದ್ರೆ ಮನುಷ್ಯಕುಮಾರನನ್ನ ಕಂಬಕ್ಕೆ ಏರಿಸ್ತಾರೆ+ ಅಂತ ನೀನು ಹೇಗೆ ಹೇಳ್ತೀಯಾ? ಆ ಮನುಷ್ಯಕುಮಾರ ಯಾರು?” ಅಂತ ಕೇಳಿದ್ರು.