ಯೋಹಾನ 12:42 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 42 ಆ ಸಮಯದಲ್ಲಿದ್ದ ತುಂಬ ಯೆಹೂದಿ ನಾಯಕರು ಸಹ ಯೇಸು ಮೇಲೆ ನಂಬಿಕೆ ಇಟ್ಟಿದ್ರು.+ ಆದ್ರೆ ಎಲ್ಲಿ ಫರಿಸಾಯರು ಸಭಾಮಂದಿರದಿಂದ ಬಹಿಷ್ಕಾರ ಮಾಡಿಬಿಡ್ತಾರೋ ಅಂತ ಹೆದ್ರಿ ಅದನ್ನ ತೋರಿಸ್ಕೊಳ್ತಾ ಇರ್ಲಿಲ್ಲ.+ ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:42 ಮಹಾನ್ ಪುರುಷ, ಅಧ್ಯಾ. 104
42 ಆ ಸಮಯದಲ್ಲಿದ್ದ ತುಂಬ ಯೆಹೂದಿ ನಾಯಕರು ಸಹ ಯೇಸು ಮೇಲೆ ನಂಬಿಕೆ ಇಟ್ಟಿದ್ರು.+ ಆದ್ರೆ ಎಲ್ಲಿ ಫರಿಸಾಯರು ಸಭಾಮಂದಿರದಿಂದ ಬಹಿಷ್ಕಾರ ಮಾಡಿಬಿಡ್ತಾರೋ ಅಂತ ಹೆದ್ರಿ ಅದನ್ನ ತೋರಿಸ್ಕೊಳ್ತಾ ಇರ್ಲಿಲ್ಲ.+