ಯೋಹಾನ 17:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನೀನು ಕೊಟ್ಟ ಕೆಲಸವನ್ನ ಮುಗಿಸಿದ್ದೀನಿ.+ ಈ ಭೂಮಿ ಮೇಲೆ ನಿನಗೆ ಗೌರವ ಬರೋ ತರ ನಡ್ಕೊಂಡಿದ್ದೀನಿ.+ ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 17:4 ಜೀವನ ಮತ್ತು ಸೇವೆ ಕೂಟದ ಕೈಪಿಡಿ,9/2018, ಪು. 6