ಯೋಹಾನ 17:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಅಪ್ಪಾ, ನೀನು ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡ್ತೀಯ. ಈ ಲೋಕಕ್ಕೆ ನೀನು ಗೊತ್ತಿಲ್ಲಾಂದ್ರೂ+ ನನಗೆ ನೀನು ಯಾರಂತ ಗೊತ್ತು.+ ನೀನು ನನ್ನನ್ನ ಕಳಿಸಿದ್ದೀಯ ಅಂತ ಇವ್ರಿಗೂ ಗೊತ್ತು. ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 17:25 ಕಾವಲಿನಬುರುಜು,10/15/2013, ಪು. 30
25 ಅಪ್ಪಾ, ನೀನು ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡ್ತೀಯ. ಈ ಲೋಕಕ್ಕೆ ನೀನು ಗೊತ್ತಿಲ್ಲಾಂದ್ರೂ+ ನನಗೆ ನೀನು ಯಾರಂತ ಗೊತ್ತು.+ ನೀನು ನನ್ನನ್ನ ಕಳಿಸಿದ್ದೀಯ ಅಂತ ಇವ್ರಿಗೂ ಗೊತ್ತು.