ಯೋಹಾನ 19:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಪಿಲಾತ ಮತ್ತೆ ಹೊರಗೆ ಹೋಗಿ ಯೆಹೂದ್ಯರಿಗೆ “ನೋಡಿ! ನನಗೆ ಅವನಲ್ಲಿ ಯಾವ ತಪ್ಪೂ ಕಾಣ್ತಾ ಇಲ್ಲ.+ ಇದನ್ನ ನೀವು ಅರ್ಥ ಮಾಡ್ಕೊಳ್ಳಬೇಕಂತ ಅವನನ್ನ ಮತ್ತೆ ಹೊರಗೆ ಕರ್ಕೊಂಡು ಬರ್ತಿನಿ” ಅಂದ. ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 19:4 ಮಹಾನ್ ಪುರುಷ, ಅಧ್ಯಾ. 123
4 ಪಿಲಾತ ಮತ್ತೆ ಹೊರಗೆ ಹೋಗಿ ಯೆಹೂದ್ಯರಿಗೆ “ನೋಡಿ! ನನಗೆ ಅವನಲ್ಲಿ ಯಾವ ತಪ್ಪೂ ಕಾಣ್ತಾ ಇಲ್ಲ.+ ಇದನ್ನ ನೀವು ಅರ್ಥ ಮಾಡ್ಕೊಳ್ಳಬೇಕಂತ ಅವನನ್ನ ಮತ್ತೆ ಹೊರಗೆ ಕರ್ಕೊಂಡು ಬರ್ತಿನಿ” ಅಂದ.