ಯೋಹಾನ 19:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆದ್ರೆ ಮುಖ್ಯ ಪುರೋಹಿತರು, ಕಾವಲುಗಾರರು ಯೇಸುವನ್ನ ನೋಡಿ “ಅವನನ್ನ ಕಂಬಕ್ಕೆ ಜಡಿದು ಸಾಯಿಸು! ಸಾಯಿಸು!”*+ ಅಂತ ಜೋರಾಗಿ ಕೂಗ್ತಾ ಇದ್ರು. ಪಿಲಾತ ಅವ್ರಿಗೆ “ನೀವೇ ಇವನನ್ನ ಕರ್ಕೊಂಡು ಹೋಗಿ ಮರಣಶಿಕ್ಷೆ ಕೊಡಿ.* ನನಗಂತೂ ಇವನಲ್ಲಿ ಯಾವ ತಪ್ಪೂ ಕಾಣಿಸ್ತಿಲ್ಲ”+ ಅಂದ. ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 19:6 ಮಹಾನ್ ಪುರುಷ, ಅಧ್ಯಾ. 124
6 ಆದ್ರೆ ಮುಖ್ಯ ಪುರೋಹಿತರು, ಕಾವಲುಗಾರರು ಯೇಸುವನ್ನ ನೋಡಿ “ಅವನನ್ನ ಕಂಬಕ್ಕೆ ಜಡಿದು ಸಾಯಿಸು! ಸಾಯಿಸು!”*+ ಅಂತ ಜೋರಾಗಿ ಕೂಗ್ತಾ ಇದ್ರು. ಪಿಲಾತ ಅವ್ರಿಗೆ “ನೀವೇ ಇವನನ್ನ ಕರ್ಕೊಂಡು ಹೋಗಿ ಮರಣಶಿಕ್ಷೆ ಕೊಡಿ.* ನನಗಂತೂ ಇವನಲ್ಲಿ ಯಾವ ತಪ್ಪೂ ಕಾಣಿಸ್ತಿಲ್ಲ”+ ಅಂದ.