-
ಯೋಹಾನ 19:13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಪಿಲಾತ ಈ ಮಾತುಗಳನ್ನ ಕೇಳಿಸ್ಕೊಂಡ ಮೇಲೆ ಯೇಸುವನ್ನ ಹೊರಗೆ ಕರ್ಕೊಂಡು ಬಂದ. ನ್ಯಾಯಾಸನದ ಮೇಲೆ ಕೂತ. ಆ ಜಾಗಕ್ಕೆ ಕಲ್ಲುಹಾಸಿದ ಕಟ್ಟೆ ಅಂತ ಹೆಸ್ರು. ಹೀಬ್ರು ಭಾಷೆಯಲ್ಲಿ ಗಬ್ಬಥಾ ಅಂತಿದ್ರು.
-