ಯೋಹಾನ 19:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಆದ್ರೆ ಅವರು “ಅವನನ್ನ ಸಾಯಿಸು! ಅವನನ್ನ ಸಾಯಿಸು! ಅವನನ್ನ ಕಂಬಕ್ಕೆ ಜಡಿ!”* ಅಂತ ಕೂಗಿದ್ರು. ಆಗ ಪಿಲಾತ “ನಾನು ನಿಮ್ಮ ರಾಜನಿಗೆ ಮರಣಶಿಕ್ಷೆ ಕೊಡಬೇಕಾ?” ಅಂದ. ಅದಕ್ಕೆ ಮುಖ್ಯ ಪುರೋಹಿತರು “ಇವನು ನಮ್ಮ ರಾಜ ಅಲ್ಲ, ರೋಮಿನ ರಾಜ ಮಾತ್ರ ನಮ್ಮ ರಾಜ” ಅಂದ್ರು. ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 19:15 ಕಾವಲಿನಬುರುಜು,12/15/2005, ಪು. 20 ಮಹಾನ್ ಪುರುಷ, ಅಧ್ಯಾ. 124
15 ಆದ್ರೆ ಅವರು “ಅವನನ್ನ ಸಾಯಿಸು! ಅವನನ್ನ ಸಾಯಿಸು! ಅವನನ್ನ ಕಂಬಕ್ಕೆ ಜಡಿ!”* ಅಂತ ಕೂಗಿದ್ರು. ಆಗ ಪಿಲಾತ “ನಾನು ನಿಮ್ಮ ರಾಜನಿಗೆ ಮರಣಶಿಕ್ಷೆ ಕೊಡಬೇಕಾ?” ಅಂದ. ಅದಕ್ಕೆ ಮುಖ್ಯ ಪುರೋಹಿತರು “ಇವನು ನಮ್ಮ ರಾಜ ಅಲ್ಲ, ರೋಮಿನ ರಾಜ ಮಾತ್ರ ನಮ್ಮ ರಾಜ” ಅಂದ್ರು.