-
ಯೋಹಾನ 19:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ತುಂಬ ಯೆಹೂದ್ಯರು ಅದನ್ನ ಓದಿದ್ರು. ಯಾಕಂದ್ರೆ ಯೇಸುವನ್ನ ಕಂಬಕ್ಕೆ ಜಡಿದ ಸ್ಥಳ ಯೆರೂಸಲೇಮ್ ಪಟ್ಟಣಕ್ಕೆ ಹತ್ರ ಇತ್ತು. ಅಷ್ಟೇ ಅಲ್ಲ ಅದನ್ನ ಹೀಬ್ರು, ಲ್ಯಾಟಿನ್, ಗ್ರೀಕ್ ಭಾಷೆಯಲ್ಲಿ ಬರೆದಿತ್ತು.
-