-
ಯೋಹಾನ 19:23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಸೈನಿಕರು ಯೇಸುವನ್ನ ಕಂಬಕ್ಕೆ ಜಡಿದ ಮೇಲೆ ಆತನ ಬಟ್ಟೆ ತಗೊಂಡು ಒಬ್ಬೊಬ್ರಿಗೆ ಒಂದೊಂದು ಪಾಲು ಬರೋ ತರ ನಾಲ್ಕು ಪಾಲು ಮಾಡಿ ಹಂಚ್ಕೊಂಡ್ರು. ಆತನ ಇನ್ನೊಂದು ಬಟ್ಟೆ ಸಹ ತಗೊಂಡ್ರು. ಆದ್ರೆ ಆ ಬಟ್ಟೆ ಮೇಲಿಂದ ಕೆಳಗಿನ ತನಕ ನೆಯ್ದಿತ್ತು, ಹೊಲಿಗೆನೇ ಇರಲಿಲ್ಲ.
-