ಯೋಹಾನ 19:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಯೇಸುವಿನ ಹಿಂಸಾ ಕಂಬದ* ಹತ್ರ ಆತನ ಅಮ್ಮ,+ ಅವಳ ತಂಗಿ, ಕ್ಲೋಪನ ಹೆಂಡತಿ ಮರಿಯ, ಮಗ್ದಲದ ಮರಿಯ ನಿಂತಿದ್ರು.+