ಯೋಹಾನ 19:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಅಲ್ಲಿ ಹುಳಿ ದ್ರಾಕ್ಷಾಮದ್ಯ ತುಂಬಿದ್ದ ಒಂದು ಪಾತ್ರೆ ಇತ್ತು. ಹಾಗಾಗಿ ಅಲ್ಲಿದ್ದವರು ಸ್ಪಂಜು ತಗೊಂಡು ಅದ್ರಲ್ಲಿ ಅದ್ದಿ ಕೋಲಿಗೆ* ಸಿಕ್ಕಿಸಿ ಆತನ ಬಾಯಿ ಹತ್ರ ಇಟ್ರು.+
29 ಅಲ್ಲಿ ಹುಳಿ ದ್ರಾಕ್ಷಾಮದ್ಯ ತುಂಬಿದ್ದ ಒಂದು ಪಾತ್ರೆ ಇತ್ತು. ಹಾಗಾಗಿ ಅಲ್ಲಿದ್ದವರು ಸ್ಪಂಜು ತಗೊಂಡು ಅದ್ರಲ್ಲಿ ಅದ್ದಿ ಕೋಲಿಗೆ* ಸಿಕ್ಕಿಸಿ ಆತನ ಬಾಯಿ ಹತ್ರ ಇಟ್ರು.+