ಯೋಹಾನ 19:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ಅರಿಮಥಾಯದ ಯೋಸೇಫ ಅನ್ನೋ ಒಬ್ಬ ವ್ಯಕ್ತಿ ಯೇಸುವಿನ ಶಿಷ್ಯನಾಗಿದ್ದ. ಆದ್ರೆ ಯೆಹೂದ್ಯರಿಗೆ ಭಯಪಟ್ಟು ಈ ವಿಷ್ಯ ಗುಟ್ಟಾಗಿ ಇಟ್ಟಿದ್ದ.+ ಅವನು ಪಿಲಾತನ ಹತ್ರ ಹೋಗಿ ಯೇಸುವಿನ ದೇಹ ಕೊಡು ಅಂತ ಅನುಮತಿ ಕೇಳಿದ. ಪಿಲಾತ ಅನುಮತಿ ಕೊಟ್ಟ. ಹಾಗಾಗಿ ಯೋಸೇಫ ಯೇಸುವಿನ ದೇಹ ತಗೊಂಡು ಹೋದ.+ ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 19:38 ಕಾವಲಿನಬುರುಜು (ಅಧ್ಯಯನ),1/2023, ಪು. 30 ಕಾವಲಿನಬುರುಜು (ಅಧ್ಯಯನ),10/2017, ಪು. 18
38 ಅರಿಮಥಾಯದ ಯೋಸೇಫ ಅನ್ನೋ ಒಬ್ಬ ವ್ಯಕ್ತಿ ಯೇಸುವಿನ ಶಿಷ್ಯನಾಗಿದ್ದ. ಆದ್ರೆ ಯೆಹೂದ್ಯರಿಗೆ ಭಯಪಟ್ಟು ಈ ವಿಷ್ಯ ಗುಟ್ಟಾಗಿ ಇಟ್ಟಿದ್ದ.+ ಅವನು ಪಿಲಾತನ ಹತ್ರ ಹೋಗಿ ಯೇಸುವಿನ ದೇಹ ಕೊಡು ಅಂತ ಅನುಮತಿ ಕೇಳಿದ. ಪಿಲಾತ ಅನುಮತಿ ಕೊಟ್ಟ. ಹಾಗಾಗಿ ಯೋಸೇಫ ಯೇಸುವಿನ ದೇಹ ತಗೊಂಡು ಹೋದ.+