ಯೋಹಾನ 19:41 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ಯೇಸುವನ್ನ ಕಂಬಕ್ಕೆ ಜಡಿದ ಜಾಗದ ಹತ್ರಾನೇ ಒಂದು ತೋಟ ಇತ್ತು. ಆ ತೋಟದಲ್ಲಿ ಒಂದು ಹೊಸ ಸಮಾಧಿ ಇತ್ತು.+ ಅದ್ರಲ್ಲಿ ಯಾರನ್ನೂ ಸಮಾಧಿ ಮಾಡಿರಲಿಲ್ಲ.
41 ಯೇಸುವನ್ನ ಕಂಬಕ್ಕೆ ಜಡಿದ ಜಾಗದ ಹತ್ರಾನೇ ಒಂದು ತೋಟ ಇತ್ತು. ಆ ತೋಟದಲ್ಲಿ ಒಂದು ಹೊಸ ಸಮಾಧಿ ಇತ್ತು.+ ಅದ್ರಲ್ಲಿ ಯಾರನ್ನೂ ಸಮಾಧಿ ಮಾಡಿರಲಿಲ್ಲ.