-
ಯೋಹಾನ 20:13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಆ ದೇವದೂತರು “ಅಮ್ಮಾ ಯಾಕೆ ಅಳ್ತಾ ಇದ್ದೀಯಾ?” ಅಂತ ಕೇಳಿದ್ರು. ಅದಕ್ಕೆ ಅವಳು “ಯಾರೋ ನನ್ನ ಪ್ರಭುನ ತಗೊಂಡು ಹೋಗಿಬಿಟ್ಟಿದ್ದಾರೆ. ಆತನನ್ನ ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ” ಅಂದಳು.
-