-
ಯೋಹಾನ 20:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಯೇಸು ಅವಳಿಗೆ “ಅಮ್ಮಾ ಯಾಕೆ ಅಳ್ತಾ ಇದ್ದೀಯಾ? ಯಾರನ್ನ ಹುಡುಕ್ತಿದ್ದೀಯಾ?” ಅಂತ ಕೇಳಿದನು. ಅವನು ತೋಟಗಾರ ಅಂತ ನೆನಸಿ “ಅಯ್ಯಾ ನೀನು ಆತನನ್ನ ತಗೊಂಡು ಹೋಗಿದ್ರೆ ಆತನನ್ನ ಎಲ್ಲಿ ಇಟ್ಟಿದ್ಯಾ ಅಂತ ದಯವಿಟ್ಟು ಹೇಳು. ನಾನು ಆತನನ್ನ ತಗೊಂಡು ಹೋಗ್ತೀನಿ” ಅಂದಳು.
-