ಯೋಹಾನ 20:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಅದು ವಾರದ ಮೊದಲನೇ ದಿನ. ಆ ದಿನ ಸಂಜೆ ಶಿಷ್ಯರೆಲ್ಲ ಒಂದು ಮನೆಯಲ್ಲಿ ಸೇರಿಬಂದ್ರು. ಅವರು ಯೆಹೂದ್ಯರಿಗೆ ಭಯಪಟ್ಟು ಬಾಗಿಲನ್ನ ಗಟ್ಟಿಯಾಗಿ ಹಾಕೊಂಡ್ರು. ಆಗ ಇದ್ದಕ್ಕಿದ್ದ ಹಾಗೆ ಯೇಸು ಬಂದು ಅವ್ರ ಮಧ್ಯ ನಿಂತು “ದೇವರು ನಿಮಗೆ ಶಾಂತಿ ಕೊಡಲಿ” ಅಂದನು.+ ಯೋಹಾನ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 20:19 ಕಾವಲಿನಬುರುಜು,2/1/1990, ಪು. 27
19 ಅದು ವಾರದ ಮೊದಲನೇ ದಿನ. ಆ ದಿನ ಸಂಜೆ ಶಿಷ್ಯರೆಲ್ಲ ಒಂದು ಮನೆಯಲ್ಲಿ ಸೇರಿಬಂದ್ರು. ಅವರು ಯೆಹೂದ್ಯರಿಗೆ ಭಯಪಟ್ಟು ಬಾಗಿಲನ್ನ ಗಟ್ಟಿಯಾಗಿ ಹಾಕೊಂಡ್ರು. ಆಗ ಇದ್ದಕ್ಕಿದ್ದ ಹಾಗೆ ಯೇಸು ಬಂದು ಅವ್ರ ಮಧ್ಯ ನಿಂತು “ದೇವರು ನಿಮಗೆ ಶಾಂತಿ ಕೊಡಲಿ” ಅಂದನು.+