ಯೋಹಾನ 20:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಈ ಸಮಯದಲ್ಲಿ 12 ಶಿಷ್ಯರಲ್ಲಿ ಒಬ್ಬನಾಗಿದ್ದ ತೋಮ+ ಅವ್ರ ಜೊತೆ ಇರಲಿಲ್ಲ. ಇವನಿಗೆ ಅವಳಿ ಅನ್ನೋ ಹೆಸ್ರೂ ಇತ್ತು.