ಯೋಹಾನ 20:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಎಂಟು ದಿನ ಆದಮೇಲೆ ಶಿಷ್ಯರು ಮತ್ತೆ ಸೇರಿಬಂದು ಬಾಗಿಲು ಹಾಕೊಂಡಿದ್ರು. ಈ ಸಾರಿ ತೋಮನೂ ಇದ್ದ. ಬಾಗಿಲು ಮುಚ್ಚಿದ್ರೂ ಯೇಸು ಬಂದು ಮಧ್ಯ ನಿಂತು “ದೇವರು ನಿಮಗೆ ಶಾಂತಿ ಕೊಡಲಿ”+ ಅಂದನು.
26 ಎಂಟು ದಿನ ಆದಮೇಲೆ ಶಿಷ್ಯರು ಮತ್ತೆ ಸೇರಿಬಂದು ಬಾಗಿಲು ಹಾಕೊಂಡಿದ್ರು. ಈ ಸಾರಿ ತೋಮನೂ ಇದ್ದ. ಬಾಗಿಲು ಮುಚ್ಚಿದ್ರೂ ಯೇಸು ಬಂದು ಮಧ್ಯ ನಿಂತು “ದೇವರು ನಿಮಗೆ ಶಾಂತಿ ಕೊಡಲಿ”+ ಅಂದನು.