-
ಅ. ಕಾರ್ಯ 3:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ನಮಗೆ ಯೇಸುವಿನ ಹೆಸ್ರಲ್ಲಿ ನಂಬಿಕೆ ಇದೆ. ನೀವು ನೋಡ್ತಿರೋ ಈ ವ್ಯಕ್ತಿ ಆತನ ಹೆಸ್ರಿನ ಮೂಲಕನೇ ಚೆನ್ನಾಗಿ ಆಗಿದ್ದಾನೆ. ಈ ವ್ಯಕ್ತಿ ಮುಂಚೆ ಹೇಗಿದ್ದ ಅಂತ ನಿಮಗೇ ಗೊತ್ತು. ಯೇಸು ಮೇಲೆ ನಾವಿಟ್ಟಿರೋ ನಂಬಿಕೆಯಿಂದಾನೇ ಈ ವ್ಯಕ್ತಿನ ನಿಮ್ಮೆಲ್ಲರ ಮುಂದೆ ಪೂರ್ತಿ ವಾಸಿಮಾಡೋಕೆ ಆಗಿದೆ.
-