ಅ. ಕಾರ್ಯ 3:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಅದನ್ನೇ ಮೋಶೆ ಹೀಗೆ ಹೇಳಿದ್ದ ‘ನಿಮ್ಮ ದೇವರಾದ ಯೆಹೋವ* ನಿಮ್ಮ ಸಹೋದರರಿಂದಾನೇ ಒಬ್ಬನನ್ನ ಆರಿಸ್ಕೊಳ್ತಾನೆ. ಅವನನ್ನ ನನ್ನ ತರಾನೇ ಒಬ್ಬ ಪ್ರವಾದಿಯಾಗಿ ಮಾಡ್ತಾನೆ.+ ಅವನು ನಿಮಗೆ ಹೇಳೋ ಒಂದೊಂದು ಮಾತನ್ನೂ ನೀವು ಕೇಳಬೇಕು.+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 3:22 ಕಾವಲಿನಬುರುಜು,2/15/1992, ಪು. 28-31
22 ಅದನ್ನೇ ಮೋಶೆ ಹೀಗೆ ಹೇಳಿದ್ದ ‘ನಿಮ್ಮ ದೇವರಾದ ಯೆಹೋವ* ನಿಮ್ಮ ಸಹೋದರರಿಂದಾನೇ ಒಬ್ಬನನ್ನ ಆರಿಸ್ಕೊಳ್ತಾನೆ. ಅವನನ್ನ ನನ್ನ ತರಾನೇ ಒಬ್ಬ ಪ್ರವಾದಿಯಾಗಿ ಮಾಡ್ತಾನೆ.+ ಅವನು ನಿಮಗೆ ಹೇಳೋ ಒಂದೊಂದು ಮಾತನ್ನೂ ನೀವು ಕೇಳಬೇಕು.+