ಅ. ಕಾರ್ಯ 3:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ನೀವು ಆ ಪ್ರವಾದಿಗಳ ಮಕ್ಕಳು. ದೇವರು ನಿಮ್ಮ ಪೂರ್ವಜರ ಜೊತೆ ಮಾಡ್ಕೊಂಡ ಒಪ್ಪಂದದಿಂದ+ ನೀವೇ ಪ್ರಯೋಜನ ಪಡ್ಕೊಳ್ತೀರ. ದೇವರು ಅಬ್ರಹಾಮನ ಹತ್ರ ‘ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲ ಜನಾಂಗಗಳಿಗೆ ಆಶೀರ್ವಾದ ಸಿಗುತ್ತೆ’ ಅಂತ ಒಪ್ಪಂದ ಮಾಡ್ಕೊಂಡಿದ್ದನು.+
25 ನೀವು ಆ ಪ್ರವಾದಿಗಳ ಮಕ್ಕಳು. ದೇವರು ನಿಮ್ಮ ಪೂರ್ವಜರ ಜೊತೆ ಮಾಡ್ಕೊಂಡ ಒಪ್ಪಂದದಿಂದ+ ನೀವೇ ಪ್ರಯೋಜನ ಪಡ್ಕೊಳ್ತೀರ. ದೇವರು ಅಬ್ರಹಾಮನ ಹತ್ರ ‘ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲ ಜನಾಂಗಗಳಿಗೆ ಆಶೀರ್ವಾದ ಸಿಗುತ್ತೆ’ ಅಂತ ಒಪ್ಪಂದ ಮಾಡ್ಕೊಂಡಿದ್ದನು.+