ಅ. ಕಾರ್ಯ 5:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆಗ ಪೇತ್ರ “ನೀವಿಬ್ರೂ ಯೆಹೋವನ* ಪವಿತ್ರಶಕ್ತಿಯನ್ನ ಪರೀಕ್ಷಿಸಬೇಕಂತ ಯಾಕೆ ಅಂದ್ಕೊಂಡ್ರಿ? ನೋಡು, ನಿನ್ನ ಗಂಡನನ್ನ ಸಮಾಧಿ ಮಾಡಿದವರು ಬಾಗಿಲ ಹತ್ರನೇ ಇದ್ದಾರೆ. ಅವರು ನಿನ್ನನ್ನೂ ಹೊತ್ಕೊಂಡು ಹೋಗ್ತಾರೆ” ಅಂದ.
9 ಆಗ ಪೇತ್ರ “ನೀವಿಬ್ರೂ ಯೆಹೋವನ* ಪವಿತ್ರಶಕ್ತಿಯನ್ನ ಪರೀಕ್ಷಿಸಬೇಕಂತ ಯಾಕೆ ಅಂದ್ಕೊಂಡ್ರಿ? ನೋಡು, ನಿನ್ನ ಗಂಡನನ್ನ ಸಮಾಧಿ ಮಾಡಿದವರು ಬಾಗಿಲ ಹತ್ರನೇ ಇದ್ದಾರೆ. ಅವರು ನಿನ್ನನ್ನೂ ಹೊತ್ಕೊಂಡು ಹೋಗ್ತಾರೆ” ಅಂದ.