-
ಅ. ಕಾರ್ಯ 5:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಆ ಮಾತು ಕೇಳಿದ ಮೇಲೆ ಅವರು ಬೆಳಬೆಳಿಗ್ಗೆನೇ ದೇವಾಲಯಕ್ಕೆ ಹೋಗಿ ಜನ್ರಿಗೆ ಕಲಿಸೋಕೆ ಶುರುಮಾಡಿದ್ರು.
ಅದೇ ಸಮಯದಲ್ಲಿ, ಮಹಾ ಪುರೋಹಿತ ಮತ್ತು ಅವನ ಜೊತೆಯಲ್ಲಿದ್ದವರು ಒಟ್ಟುಸೇರಿ ಹಿರೀಸಭೆಯನ್ನ, ಇಸ್ರಾಯೇಲ್ಯರ ಹಿರಿಯರನ್ನ ಸಭೆ ಕರೆದ್ರು. ಆಮೇಲೆ ಅವರು ಅಪೊಸ್ತಲರನ್ನ ಕರ್ಕೊಂಡು ಬರೋಕೆ ಕಾವಲುಗಾರರನ್ನ ಜೈಲಿಗೆ ಕಳಿಸಿದ್ರು.
-