ಅ. ಕಾರ್ಯ 5:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ಈ ಎಲ್ಲ ವಿಷ್ಯಗಳಿಗೆ ನಾವೇ ಸಾಕ್ಷಿ.+ ಪವಿತ್ರಶಕ್ತಿನೂ+ ಸಾಕ್ಷಿಯಾಗಿದೆ. ಯಾರು ದೇವರನ್ನ ತಮ್ಮ ರಾಜನಾಗಿ ಒಪ್ಕೊಂಡು ಆತನ ಮಾತನ್ನ ಕೇಳಿದ್ದಾರೋ ಅವ್ರಿಗೆ ಆ ಶಕ್ತಿಯನ್ನ ದೇವರು ಕೊಟ್ಟಿದ್ದಾನೆ” ಅಂದ್ರು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 5:32 ರಾಜ್ಯ ಸೇವೆ,3/2001, ಪು. 3
32 ಈ ಎಲ್ಲ ವಿಷ್ಯಗಳಿಗೆ ನಾವೇ ಸಾಕ್ಷಿ.+ ಪವಿತ್ರಶಕ್ತಿನೂ+ ಸಾಕ್ಷಿಯಾಗಿದೆ. ಯಾರು ದೇವರನ್ನ ತಮ್ಮ ರಾಜನಾಗಿ ಒಪ್ಕೊಂಡು ಆತನ ಮಾತನ್ನ ಕೇಳಿದ್ದಾರೋ ಅವ್ರಿಗೆ ಆ ಶಕ್ತಿಯನ್ನ ದೇವರು ಕೊಟ್ಟಿದ್ದಾನೆ” ಅಂದ್ರು.