-
ಅ. ಕಾರ್ಯ 5:36ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
36 ಸ್ವಲ್ಪ ಸಮಯದ ಹಿಂದೆ ಥೈದ ಅನ್ನುವವನಿದ್ದ. ನಾನೊಬ್ಬ ದೊಡ್ಡ ಮನುಷ್ಯ ಅಂತ ಅವನು ಹೇಳ್ಕೊಳ್ತಿದ್ದ. ಸುಮಾರು 400 ಜನ ಅವನ ಜೊತೆ ಸೇರಿಕೊಂಡ್ರು. ಆದ್ರೆ ಅವನು ಸ್ವಲ್ಪ ಜನ್ರ ಕೈಯಲ್ಲಿ ಕೊಲೆಯಾದ. ಅವನ ಜೊತೆ ಇದ್ದವರು ಚೆಲ್ಲಾಪಿಲ್ಲಿ ಆಗಿ ಕಾಣೆ ಆದ್ರು.
-