-
ಅ. ಕಾರ್ಯ 5:38ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
38 ಹಾಗಾಗಿ ನಾನು ಹೇಳೋದು ಏನಂದ್ರೆ, ಈಗ ಇವ್ರ ತಂಟೆಗೆ ಹೋಗಬೇಡಿ. ಅವ್ರನ್ನ ಹಾಗೇ ಬಿಟ್ಟುಬಿಡಿ. ಅವ್ರ ಯೋಚನೆ, ಅವ್ರ ಕೆಲಸ ಮನುಷ್ಯರಿಂದ ಬಂದಿರೋದಾದ್ರೆ ಅದು ಖಂಡಿತ ನಾಶ ಆಗುತ್ತೆ.
-