ಅ. ಕಾರ್ಯ 5:41 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ಅಪೊಸ್ತಲರು ಹಿರೀಸಭೆಯಿಂದ ಹೋಗುವಾಗ ತುಂಬ ಸಂತೋಷದಿಂದ+ ಹೋದ್ರು. ಯಾಕಂದ್ರೆ ಯೇಸು ಹೆಸ್ರಿಂದಾಗಿ ಅವಮಾನಪಡೋ ದೊಡ್ಡ ಅವಕಾಶ ಸಿಕ್ಕಿದ್ದಕ್ಕೆ ಅವ್ರಿಗೆ ತುಂಬ ಖುಷಿ ಆಯ್ತು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 5:41 ಕೂಲಂಕಷ ಸಾಕ್ಷಿ, ಪು. 40-41 ದೇವರ ಸರ್ಕಾರ ಆಳ್ವಿಕೆ ಮಾಡ್ತಿದೆ!,
41 ಅಪೊಸ್ತಲರು ಹಿರೀಸಭೆಯಿಂದ ಹೋಗುವಾಗ ತುಂಬ ಸಂತೋಷದಿಂದ+ ಹೋದ್ರು. ಯಾಕಂದ್ರೆ ಯೇಸು ಹೆಸ್ರಿಂದಾಗಿ ಅವಮಾನಪಡೋ ದೊಡ್ಡ ಅವಕಾಶ ಸಿಕ್ಕಿದ್ದಕ್ಕೆ ಅವ್ರಿಗೆ ತುಂಬ ಖುಷಿ ಆಯ್ತು.