ಅ. ಕಾರ್ಯ 9:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಹಾಗಾಗಿ ಅನನೀಯ ಆ ಮನೆಗೆ ಹೋಗಿ ಸೌಲನ ಮೇಲೆ ಕೈಯಿಟ್ಟು “ಸಹೋದರ ಸೌಲ, ನಿನಗೆ ದಾರಿಯಲ್ಲಿ ಕಾಣಿಸ್ಕೊಂಡ ಯೇಸು ಪ್ರಭುನೇ ನನ್ನನ್ನ ಕಳಿಸಿದ್ದಾನೆ. ನಿನಗೆ ಮತ್ತೆ ಕಣ್ಣು ಕಾಣೋ ತರ, ಪವಿತ್ರಶಕ್ತಿ ಸಿಗೋ ತರ ಮಾಡೋಕೆ ನಾನು ಬಂದಿದ್ದೀನಿ”+ ಅಂದ. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:17 ಕೂಲಂಕಷ ಸಾಕ್ಷಿ, ಪು. 63
17 ಹಾಗಾಗಿ ಅನನೀಯ ಆ ಮನೆಗೆ ಹೋಗಿ ಸೌಲನ ಮೇಲೆ ಕೈಯಿಟ್ಟು “ಸಹೋದರ ಸೌಲ, ನಿನಗೆ ದಾರಿಯಲ್ಲಿ ಕಾಣಿಸ್ಕೊಂಡ ಯೇಸು ಪ್ರಭುನೇ ನನ್ನನ್ನ ಕಳಿಸಿದ್ದಾನೆ. ನಿನಗೆ ಮತ್ತೆ ಕಣ್ಣು ಕಾಣೋ ತರ, ಪವಿತ್ರಶಕ್ತಿ ಸಿಗೋ ತರ ಮಾಡೋಕೆ ನಾನು ಬಂದಿದ್ದೀನಿ”+ ಅಂದ.