-
ಅ. ಕಾರ್ಯ 9:38ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
38 ಲುದ್ದ ಯೊಪ್ಪಗೆ ಹತ್ರ ಇದ್ದಿದ್ರಿಂದ ಪೇತ್ರ ಆ ಪಟ್ಟಣದಲ್ಲಿದ್ದಾನೆ ಅಂತ ಶಿಷ್ಯರಿಗೆ ಗೊತ್ತಾಯ್ತು. ಆಗ ಇಬ್ರು ಶಿಷ್ಯರನ್ನ ಅವನ ಹತ್ರ ಕಳಿಸಿ “ದಯವಿಟ್ಟು ಬೇಗ ಇಲ್ಲಿಗೆ ಬಾ” ಅಂತ ಕೇಳ್ಕೊಂಡ್ರು.
-