ಅ. ಕಾರ್ಯ 9:40 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 40 ಆಮೇಲೆ ಪೇತ್ರ ಅವ್ರನ್ನೆಲ್ಲ ಹೊರಗೆ ಕಳಿಸಿದ.+ ಮಂಡಿಯೂರಿ ಪ್ರಾರ್ಥನೆ ಮಾಡಿದ. ಆಮೇಲೆ ಶವದ ಕಡೆ ತಿರುಗಿ “ತಬಿಥಾ ಎದ್ದೇಳು” ಅಂದ. ಆಗ ಅವಳು ಕಣ್ಣು ತೆರೆದಳು. ಪೇತ್ರನನ್ನ ನೋಡಿದ ತಕ್ಷಣ ಎದ್ದು ಕೂತಳು.+
40 ಆಮೇಲೆ ಪೇತ್ರ ಅವ್ರನ್ನೆಲ್ಲ ಹೊರಗೆ ಕಳಿಸಿದ.+ ಮಂಡಿಯೂರಿ ಪ್ರಾರ್ಥನೆ ಮಾಡಿದ. ಆಮೇಲೆ ಶವದ ಕಡೆ ತಿರುಗಿ “ತಬಿಥಾ ಎದ್ದೇಳು” ಅಂದ. ಆಗ ಅವಳು ಕಣ್ಣು ತೆರೆದಳು. ಪೇತ್ರನನ್ನ ನೋಡಿದ ತಕ್ಷಣ ಎದ್ದು ಕೂತಳು.+