ಅ. ಕಾರ್ಯ 11:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಸ್ತೆಫನನ ಕೊಲೆ ಆದಮೇಲೆ ಬೇರೆ ಶಿಷ್ಯರಿಗೂ ಹಿಂಸೆ ಬಂತು. ಹಾಗಾಗಿ ಅವರು ಫೊಯಿನಿಕೆ, ಸೈಪ್ರಸ್, ಅಂತಿಯೋಕ್ಯದ ತನಕ ಚೆಲ್ಲಾಪಿಲ್ಲಿಯಾದ್ರು.+ ಹಾಗೆ ಹೋದವರು ಯೆಹೂದ್ಯರಿಗೆ ಮಾತ್ರ ದೇವರ ಸಂದೇಶ ಹೇಳ್ತಿದ್ರು.+
19 ಸ್ತೆಫನನ ಕೊಲೆ ಆದಮೇಲೆ ಬೇರೆ ಶಿಷ್ಯರಿಗೂ ಹಿಂಸೆ ಬಂತು. ಹಾಗಾಗಿ ಅವರು ಫೊಯಿನಿಕೆ, ಸೈಪ್ರಸ್, ಅಂತಿಯೋಕ್ಯದ ತನಕ ಚೆಲ್ಲಾಪಿಲ್ಲಿಯಾದ್ರು.+ ಹಾಗೆ ಹೋದವರು ಯೆಹೂದ್ಯರಿಗೆ ಮಾತ್ರ ದೇವರ ಸಂದೇಶ ಹೇಳ್ತಿದ್ರು.+