ಅ. ಕಾರ್ಯ 12:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಅವನು ಪೇತ್ರನನ್ನ ಹಿಡಿದು ಜೈಲಿಗೆ ಹಾಕಿಸಿದ.+ ನಾಲ್ಕು ಸೈನಿಕರಿದ್ದ ನಾಲ್ಕು ಗುಂಪುಗಳು ಒಂದಾದ ಮೇಲೆ ಒಂದರಂತೆ ಅವನನ್ನ ಕಾವಲು ಕಾಯೋಕೆ ನೇಮಿಸಿದ. ಪಸ್ಕಹಬ್ಬ ಮುಗಿದ ಮೇಲೆ ಎಲ್ಲಾ ಜನ್ರ ಮುಂದೆ ಅವನನ್ನ ಕರ್ಕೊಂಡು ಬಂದು ವಿಚಾರಣೆ ಮಾಡಬೇಕಂತ ಅವನು ಯೋಚನೆ ಮಾಡಿದ್ದ. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:4 ಕೂಲಂಕಷ ಸಾಕ್ಷಿ, ಪು. 77-78 ಕಾವಲಿನಬುರುಜು,1/15/2012, ಪು. 111/1/1991, ಪು. 16
4 ಅವನು ಪೇತ್ರನನ್ನ ಹಿಡಿದು ಜೈಲಿಗೆ ಹಾಕಿಸಿದ.+ ನಾಲ್ಕು ಸೈನಿಕರಿದ್ದ ನಾಲ್ಕು ಗುಂಪುಗಳು ಒಂದಾದ ಮೇಲೆ ಒಂದರಂತೆ ಅವನನ್ನ ಕಾವಲು ಕಾಯೋಕೆ ನೇಮಿಸಿದ. ಪಸ್ಕಹಬ್ಬ ಮುಗಿದ ಮೇಲೆ ಎಲ್ಲಾ ಜನ್ರ ಮುಂದೆ ಅವನನ್ನ ಕರ್ಕೊಂಡು ಬಂದು ವಿಚಾರಣೆ ಮಾಡಬೇಕಂತ ಅವನು ಯೋಚನೆ ಮಾಡಿದ್ದ.