-
ಅ. ಕಾರ್ಯ 12:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಹೆರೋದ ಪೇತ್ರನನ್ನ ಜನ್ರ ಮುಂದೆ ತಂದು ವಿಚಾರಣೆ ಮಾಡೋ ದಿನ ಬಂತು. ಅದ್ರ ಹಿಂದಿನ ರಾತ್ರಿ ಎರಡು ಸರಪಳಿಗಳಿಂದ ಅವನನ್ನ ಕಟ್ಟಿಹಾಕಿದ್ರು. ಅವನ ಅಕ್ಕಪಕ್ಕ ಸೈನಿಕರಿದ್ರು. ಪೇತ್ರ ನಿದ್ದೆ ಮಾಡ್ತಿದ್ದ. ಜೈಲಿನ ಬಾಗಿಲ ಮುಂದೆನೂ ಕಾವಲು ಕಾಯ್ತಿದ್ರು.
-