ಅ. ಕಾರ್ಯ 12:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆಗ ಯೆಹೋವನ* ದೂತನೊಬ್ಬ ಪೇತ್ರನ ಹತ್ರ ಬಂದು ನಿಂತ್ಕೊಂಡ.+ ಜೈಲಿನ ಆ ಕೋಣೆಯಲ್ಲಿ ತುಂಬ ಬೆಳಕು ಬಂತು. ಆ ದೇವದೂತ ಪೇತ್ರನ ಬೆನ್ನು ತಟ್ಟಿ ಎಬ್ಬಿಸಿ “ಬೇಗ ಎದ್ದೇಳು!” ಅಂದ. ಆಗ ಅವನ ಕೈಗೆ ಹಾಕಿದ್ದ ಸರಪಳಿ ಕೆಳಗೆ ಬಿತ್ತು.+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:7 ಕಾವಲಿನಬುರುಜು,1/15/2012, ಪು. 12
7 ಆಗ ಯೆಹೋವನ* ದೂತನೊಬ್ಬ ಪೇತ್ರನ ಹತ್ರ ಬಂದು ನಿಂತ್ಕೊಂಡ.+ ಜೈಲಿನ ಆ ಕೋಣೆಯಲ್ಲಿ ತುಂಬ ಬೆಳಕು ಬಂತು. ಆ ದೇವದೂತ ಪೇತ್ರನ ಬೆನ್ನು ತಟ್ಟಿ ಎಬ್ಬಿಸಿ “ಬೇಗ ಎದ್ದೇಳು!” ಅಂದ. ಆಗ ಅವನ ಕೈಗೆ ಹಾಕಿದ್ದ ಸರಪಳಿ ಕೆಳಗೆ ಬಿತ್ತು.+