-
ಅ. ಕಾರ್ಯ 12:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಪೇತ್ರ ಆ ಜೈಲಿನ ಕೋಣೆಯಿಂದ ಹೊರಗೆ ಬಂದ. ದೇವದೂತನ ಹಿಂದೆನೇ ಹೋದ. ಆದ್ರೆ ದೇವದೂತ ಮಾಡ್ತಾ ಇರೋದೆಲ್ಲ ನಿಜ ಅಂತ ಪೇತ್ರನಿಗೆ ಗೊತ್ತಾಗಲಿಲ್ಲ. ತಾನು ದರ್ಶನ ನೋಡ್ತಾ ಇದ್ದೀನಿ ಅಂತ ಅವನು ಅಂದ್ಕೊಂಡ.
-