-
ಅ. ಕಾರ್ಯ 12:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಅವರು ಕಾವಲುಗಾರರಿದ್ದ ಎರಡು ಜಾಗಗಳನ್ನ ದಾಟಿ ಪಟ್ಟಣಕ್ಕೆ ಹೋಗೋ ಕಬ್ಬಿಣದ ಬಾಗಿಲ ಹತ್ರ ಬಂದ್ರು. ಆ ಬಾಗಿಲು ತಾನಾಗಿಯೇ ತೆರಿತು. ಅವರು ಹೊರಗೆ ಹೋದ್ರು. ಇಬ್ರೂ ಕೆಳಗಿಳಿದು ಒಂದು ರಸ್ತೆಗೆ ಹೋದ ತಕ್ಷಣ ದೇವದೂತ ಪೇತ್ರನನ್ನ ಬಿಟ್ಟುಹೋದ.
-