ಅ. ಕಾರ್ಯ 12:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆಗ ಪೇತ್ರನಿಗೆ ಇದು ದರ್ಶನ ಅಲ್ಲ ನಿಜ ಅಂತ ಅರ್ಥ ಆಯ್ತು. ಆಗ ಅವನು “ಯೆಹೋವ* ತನ್ನ ದೂತನನ್ನ ಕಳಿಸಿ ಹೆರೋದನ ಕೈಯಿಂದ ನನ್ನನ್ನ ಕಾಪಾಡಿದ್ದಾನೆ. ನನಗೆ ಏನಾದ್ರೂ ಕೆಟ್ಟದಾಗುತ್ತೆ ಅಂತ ಯೆಹೂದ್ಯರು ಕಾಯ್ತಾ ಇದ್ರು. ಆದ್ರೆ ಹಾಗೆ ಆಗೋ ತರ ದೇವರು ಬಿಡಲಿಲ್ಲ”+ ಅಂತ ಅಂದ್ಕೊಂಡ.
11 ಆಗ ಪೇತ್ರನಿಗೆ ಇದು ದರ್ಶನ ಅಲ್ಲ ನಿಜ ಅಂತ ಅರ್ಥ ಆಯ್ತು. ಆಗ ಅವನು “ಯೆಹೋವ* ತನ್ನ ದೂತನನ್ನ ಕಳಿಸಿ ಹೆರೋದನ ಕೈಯಿಂದ ನನ್ನನ್ನ ಕಾಪಾಡಿದ್ದಾನೆ. ನನಗೆ ಏನಾದ್ರೂ ಕೆಟ್ಟದಾಗುತ್ತೆ ಅಂತ ಯೆಹೂದ್ಯರು ಕಾಯ್ತಾ ಇದ್ರು. ಆದ್ರೆ ಹಾಗೆ ಆಗೋ ತರ ದೇವರು ಬಿಡಲಿಲ್ಲ”+ ಅಂತ ಅಂದ್ಕೊಂಡ.